ಒಂಟಿ ಶ್ರೀ ಅವರ ನಿರ್ದೇಶನದ 2019 ರ ಕನ್ನಡ ಸಾಹಸ ಚಲನಚಿತ್ರವಾಗಿದೆ. ಆರ್ಯ ಮತ್ತು ಮೇಘನಾ ರಾಜ್ ನಟಿಸಿರುವ ಈ ಚಿತ್ರವನ್ನು ಸಾಯಿ ರಾಮ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಆರ್ಯ ನಿರ್ಮಿಸಿದ್ದಾರೆ. ಚಿತ್ರಕ್ಕೆ ಕೆ.ಶಶಿಧರ್ ಅವರ ಛಾಯಾಗ್ರಹಣವಿದೆ. == ಪಾತ್ರವರ್ಗ == ಆರ್ಯ (ನಟ) ಒಂಟಿಯಾಗಿ ಮೇಘನಾ ರಾಜ್ ಪಾರು ಪಾತ್ರದಲ್ಲಿ ದೇವರಾಜ್ ಶರತ್ ಲೋಹಿತಾಶ್ವ ಗಿರಿಜಾ ಲೋಕೇಶ್ ಶಂಕರ್ ಪಾತ್ರದಲ್ಲಿ ನೀನಾಸಂ ಅಶ್ವಥ್ ಕುಟ್ಟಿಯಾಗಿ ಪವನ್ ಕುಮಾರ್ == ಬಿಡುಗಡೆ == ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆ ಮಾಡಿತು ಆನಂದ್ ಆಡಿಯೋ ಜೂನ್ 2019 11 ರಂದು == ಚಿತ್ರಸಂಗೀತ == == ವಿಮರ್ಶೆಗಳು == ಟೈಮ್ಸ್ ಆಫ್ ಇಂಡಿಯಾದ ವಿನಯ್ ಲೋಕೇಶ್ ಅವರು 5 ರಲ್ಲಿ 2 ನಕ್ಷತ್ರಗಳನ್ನು ನೀಡಿದರು, "ಒಂಟಿ ಚಿತ್ರವು ಸಾಕಷ್ಟು ಪ್ರಮಾಣದ ಆಕ್ಷನ್ ಅನ್ನು ಹೊಂದಿರುವ ರನ್-ಆಫ್-ಮಾಮೂಲು ವಾಣಿಜ್ಯ ಕತೆ ಆಗಿದೆ, ಆದರೆ ಕಥೆಯು ದುರ್ಬಲವಾಗಿದೆ ಮತ್ತು ಪರಿಣಾಮ ಬೀರುವುದಿಲ್ಲ". == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಒಂಟಿ @ ಐ ಎಮ್ ಡಿ ಬಿ